
ಅವಿನಾಶ್ ಲಕ್ಷ್ಮಯ್ಯ
Oct 11 min read
ಜುಮುಕಿ
ಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...



ಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...

ಅವಳ ಒಲವೇ ಹಾಗೆ… ನಾಜೂಕಾಗಿ ಪೋಣಿಸಿದ ಕಾವ್ಯದ ಹಾಗೆ.. ಹೇಳುವುದೆಲ್ಲವ ಬಚ್ಚಿಟ್ಟ ಮೌನದ ಹಾಗೆ.. ಆತುರದ ಕಂಗಳ ಹುಡುಕಾಟದ ಹಾಗೆ.. ಬೆಚ್ಚಿ ನಡುಗುವ ಬಿಸಿಯುಸಿರ ಹಾಗೆ.....

ಅವಳು, ತಡವಾಗಿ ಬಂದ ಸ್ವಾತಿ ಮಳೆ..! ಎಲ್ಲಿಯೊ ಹೊರಟ್ಟಿದ್ದ ತಂಗಾಳಿ ದಾರಿ ಬದಲಿಸಿದ ಹಾಗೆ, ಅಪರಿಚಿತ ಭೇಟಿಯೊಂದು ಪರಿಚಿತನಾಗಿಸಿತಾ ನಗೆ.. ಭೋರ್ಗರೆಯಲಿಲ್ಲ,...

ಯಾರಾದರೂ ಇಂದು ಚಂದಿರನ ಅಪಹರಿಸಬಾರದೆ.. ಬೆಳದಿಂಗಳಂತೆ, ತೋಳ ಸೇರಿದ ನಲ್ಲೆ.. ತಿರುಗಿ ಅವನೊಟ್ಟಿಗೆ ಹೊರಡುವ ಒಪ್ಪಂದವಾಗಿದೆ..! ಗಡುವು ನೀಡುವ ಉದಾರಿಯಲ್ಲ, ಅಸೂಯೆ...

ಅದೆಲ್ಲಿಯೋ ಒಂದಿದೆ ಅಲೆಮಾರಿಗೆ ಊರು… ನೆನ್ನೆಗಳು ಹಿಂಬಾಲಿಸದ, ನಾಳೆಗಳು ಭಾರವೆನಿಸದ, ಇಂದು ಮಾತ್ರವೇ ತಬ್ಬುವ ನೆಮ್ಮದಿಯ ಮಡಿಲು.. ಅಪರಿಚಿತನ ಆಪ್ತನನ್ನಾಗಿಸುವ,...

ಹೀರಬೇಕಿದೆ ಮತ್ತೆ ನಿನ್ನ ತನವ, ಈ ಮಣ್ಣಿಂದ ಓ ಕನ್ನಡಿಗ.. ಸ್ವಾಭಿಮಾನ ಸಂಸ್ಕೃತಿಯ ಪೌಷ್ಟಿಕಾಂಶ, ಕುಂದುತಿದೆ ಈಗ.. ಸೌಜನ್ಯ ಸಹಬಾಳ್ವೆ ವ್ಯಕ್ತತ್ವದಲ್ಲಿರಲಿ.....

ಖಾಲಿ ಕುರ್ಚಿಯ ಮೇಲೊಂದು, ತುಂಬು ಹನಿಗಳ ಹಾಳೆಯನಿಟ್ಟಿರುವೆ.. ಖಾಸಗಿ ಮಾತುಗಳ ಅಲ್ಲಿ ನಾಜೂಕಾಗಿ ಜೋಡಿಸಿರುವೆ.. ಆತುರದ ತಂಗಾಳಿ, ಕದ್ದು ಓದುವ ಮೊದಲೇ, ಬೆರಳಾಡಿಸು...

ಅಲ್ಲೆಲೊ ಮೂಲೆಯಲಿ ಕೂತ, ನಿನ್ನ ನೆಚ್ಚಿನ ರೇಡಿಯೋ.. ಹಾಡೊಂದ ಕಲಿತು, ಕಾಯುತಿದೆ ಕರೆಗೆ.. ನಿನಗೆಂದೇ ನಾ ಬರೆದ ಆ ಮೊದಲ ಕವನ, ನೀ ಎದುರು ಕೂತು ಸಮ್ಮತಿಸ ಬೇಕಿದೆ..!...

ಎಲ್ಲ ಹೇಳಿಬಿಡುವ ಆತುರವೇಕೆ ಗೆಳತಿ, ಬಂಗಾರದ ಲಾಟೀನ ಹಿಡಿದು ಚಂದಿರನೇ ಕಾವಲಿರುವಾಗ.. ಮುದ್ದು ಮೌನಕೆ ಜೋಡಿ ಮುಸ್ಸಂಜೆಯಿದೆ ನಮಗೆ.. ಕಣ್ಣಲ್ಲಿ ಕಣ್ಣಿಟ್ಟು ಕೂರುವ...

ಓಡುವಾಗ ದಣಿದೆ, ನೆಡೆಯುವಂತಾದೆ.. ನೆಡೆಯುವಾಗ ಎಡವಿ, ಕುಂಟುವಂತಾದೆ.. ಕುಂಟುವಾಗ ಜಾರಿ, ತೆವಳುವಂತಾದೆ.. ತೆವಳುವಾಗ ಸವೆದು, ನೆಲ ಕಚ್ಚಿಹೋದೆ..! ನೀ, ಬರೆದಂತೆ...

ನಿನ್ನ ಸ್ಮರಿಸುವಷ್ಟು, ಜ್ಞಾಪಕ ಜ್ಞಾನವ ಕೊಟ್ಟೆ.. ಬೇಡುವ ಮೊದಲೇ, ಮರೆವಿನ ವರವ ನೀನಿತ್ತೆ.. ನಾನಾದರೂ ಸಾಮಾನ್ಯ ನೀ, ದಿವ್ಯ ಚೇತನವಲ್ಲವೇ.. ಮರೆತರು ನಾ,...

ಬೆಟ್ಟ ಹತ್ತಿ ಗುಡ್ಡ ಇಳ್ದು ಮೈಲಿ ಸವೆಸಿದ್ರೇನು, ಕೈಗೆ ಸಿಗದ ದೇವ್ರ ನೀನು ಎಲ್ಲಿ ಹುಡ್ಕಿದ್ರೇನು.. ಚಿನ್ನ ಬೆಳ್ಳಿ ಇದ್ದೋರ್ಗೆಲ್ಲ ಕೋಟಿ ದೇವ್ರು ಇಲ್ಲಿ, ಅವ್ನ್...

ಸಾಕೆನ್ನಬಹುದಿತ್ತು, ಸಹಕರಿಸಿಬಿಟ್ಟೆ.. ಸೋಲಬಹುದಿತ್ತು, ಸೆಡ್ಡು ಹೊಡೆದುಬಿಟ್ಟೆ.. ತುಸು ಯೋಚಿಸಬಹುದಿತ್ತು, ನಿರ್ಧರಿಸಿಬಿಟ್ಟೆ.. ಅರಿಯಬಹುದಿತ್ತು, ಆಲಸ್ಯ...

ಇಳಿಸಂಜೆ ಬಾನೆಲ್ಲಾ ನಾಚಿ ಕೆಂಪೇರಿತ್ತು, ಚಂದಿರನ ಆಗಮನ ಇಂದೆ ಹೊತ್ತಾಗಿತ್ತು.. ತಂಗಾಳಿ ತುಂಬೆಲ್ಲಾ ನಿಶ್ಯಬ್ದ ಪ್ರೇಮ, ಆಹ್ವಾನವಿಟ್ಟಿತ್ತು, ನೀ ಮುಡಿದ ಮಲ್ಲಿಗೆಯ...

ನಮ್ಮ ನಾಡಿದು ನಮ್ಮದು ಚೆಲುವ ಕನ್ನಡ ನಾಡಿದು.. ಕಲೆ ಸಂಸ್ಕೃತಿ ಹಿರಿಮೆ ಮೆರೆದ ಕನ್ನಡಿಗರ ನಾಡಿದು.. ಗಂಗ ಮೌರ್ಯ ಕದಂಬ ಹೊಯ್ಸಳ ಚಾಲುಕ್ಯರಾಳಿದ ನಾಡಿದು.. ಕಲ್ಲ...

ಹಾಡಲಾಗದ ಹಕ್ಕಿಯು ನಾನು, ಶ್ರೀಗಂಧದೂರಲಿ ಬಂಧಿಯು ನಾನು.. ಕಾಣದ ಕೈಗಳ ಕುಣಿಕೆಗೆ ಸಿಕ್ಕಿಹ ಕನ್ನಡ ತಾಯಿಯ ಕಂಠವು ನಾನು.. ಅರಸಿ ಬಂದವರ ಆಶ್ರಯ ಕೊಟ್ಟು ವಲಸೆ ಬಂದವಗೆ...

ಗುರುತನೆ ಮರೆಸುವೆ ಬಣ್ಣವ ಬಳಿದು ನಾಚಿಕೆ ಆಚೆಗೆ ದೂಡುವೆ ಎಳೆದು.. ಬುರುಡೆಯು ಕಾವಿನ ಕೆಂಡದ ಹಟ್ಟಿ ಕುಣಿಯುವೆ ನೋಡ್ವೆಯ ರಂಗವ ಕಟ್ಟಿ.. ತಂಗಳಿಗೊಂದು ರುಚಿಯಿದೆ ನೋಡು...

ಕತ್ತಲೆಯು ನಿನ್ನಾಟವೊ, ಅದು, ನೀ ಬಳಿದ ಬರಿಯ ಬಣ್ಣವೊ? ನಗುವಂತೆ ಮಿಂಚಿ ಮರೆಯಾಗೊ, ಬೆಳಕಿನಾಟವೊ? ಭ್ರಮಿಸಿ ಕಾಣೊ ಕನಸೊ, ನನ್ನೆ, ನಾ ಹುಡುಕಲು ನೀ ಚಿತ್ರಿಸಿದ ಸೊಗಸೊ?...

ಕೊಳಲಿನೆದೆಯಲ್ಲಿ ನಿನ್ನುಸಿರ ಜೇಂಕಾರ.. ಮಧುರ ಗಾನವೇ ಜಗದೊಳು ಜೀವ ಸ್ವರ.. ನೀ ನುಡಿದಂತೆ ನೆಡೆವುದೇ, ನಿತ್ಯ ಸಂಚಾರ.. ಕೃಷ್ಣ, ನೀನೇ ಜಗತ್ಗುರು ನೆಲೆಸಿರುವೆ ಚರಾಚರ...

ಘಳಿಗೆ ಒಂದಿತ್ತು.. ಮನಸು ತುಂಬಿತ್ತು.. ಇನ್ನೇನು ಬೇಕಿಲ್ಲ, ಸಾಕು ಎನಿಸಿತ್ತು.. ಅನಿಸಿಕೆಯ ಸಂಖ್ಯೆಗಳು ನಮ್ಮವೇ ಆದರು, ಸಕಲ ಸೂತ್ರಗಳು ನಿನ್ನ ಕೈಯಲ್ಲಲ್ಲವೆ..!...