ಕೃಷ್ಣ..ಅವಿನಾಶ್ ಲಕ್ಷ್ಮಯ್ಯOct 27, 20241 min readಕೊಳಲಿನೆದೆಯಲ್ಲಿನಿನ್ನುಸಿರ ಜೇಂಕಾರ..ಮಧುರ ಗಾನವೇಜಗದೊಳು ಜೀವ ಸ್ವರ..ನೀ ನುಡಿದಂತೆನೆಡೆವುದೇ, ನಿತ್ಯ ಸಂಚಾರ..ಕೃಷ್ಣ, ನೀನೇ ಜಗತ್ಗುರುನೆಲೆಸಿರುವೆ ಚರಾಚರ...
ಜುಮುಕಿಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...
ಅವಳ ಒಲವೇ ಹಾಗೆ…ಅವಳ ಒಲವೇ ಹಾಗೆ… ನಾಜೂಕಾಗಿ ಪೋಣಿಸಿದ ಕಾವ್ಯದ ಹಾಗೆ.. ಹೇಳುವುದೆಲ್ಲವ ಬಚ್ಚಿಟ್ಟ ಮೌನದ ಹಾಗೆ.. ಆತುರದ ಕಂಗಳ ಹುಡುಕಾಟದ ಹಾಗೆ.. ಬೆಚ್ಚಿ ನಡುಗುವ ಬಿಸಿಯುಸಿರ ಹಾಗೆ.....
ಅವಳು, ತಡವಾಗಿ ಬಂದ ಸ್ವಾತಿ ಮಳೆ..!ಅವಳು, ತಡವಾಗಿ ಬಂದ ಸ್ವಾತಿ ಮಳೆ..! ಎಲ್ಲಿಯೊ ಹೊರಟ್ಟಿದ್ದ ತಂಗಾಳಿ ದಾರಿ ಬದಲಿಸಿದ ಹಾಗೆ, ಅಪರಿಚಿತ ಭೇಟಿಯೊಂದು ಪರಿಚಿತನಾಗಿಸಿತಾ ನಗೆ.. ಭೋರ್ಗರೆಯಲಿಲ್ಲ,...
Comments