ಅವಿನಾಶ್ ಲಕ್ಷ್ಮಯ್ಯOct 27, 20241 min readಚಂದಮಾಮನೂ ಮಲಗಿದ್ದಾನೆ..ಚಂದಿರನ ಸುತ್ತ ನೀ ಬೆಳದಿಂಗಳಂತಾಡಿ, ಕತ್ತಲೆಗು ಹೊತ್ತಾಯ್ತು.. ಮಲಗು ಬಾರೆ ಕಂದ, ಚಂದಮಾಮನೂ ಮಲಗಿದ್ದಾನೆ..! ಬಾಕಿ ಉಳಿದಿರೊ ಆಟ ನಾಳೆಗದು, ನಿನ್ನ ಹಾರಾಟ ಮುನಿಸು...
ಅವಿನಾಶ್ ಲಕ್ಷ್ಮಯ್ಯOct 27, 20241 min readಕಲೆ..ನೆಂದ ಕಾಗದದ ಹಾಗೆ, ಮುದ್ದೆಯಾಗಿದೆ ಮನಸು.. ಕಾಗದವ ಹರಿವಿಕ್ಕಿ ಓದಬೇಕಿದೆಯಲ್ಲ..! ಶಾಯಿಯೆಲ್ಲಾ ಕರಗಿ ಕಲಸಿ ಹೋಗಿವೆ ನೆನಪು, ಮಂಜು ಕವಿದ ಕಂಗಳಿಗೆ ನಿಶ್ಯಬ್ದವೇ...
ಅವಿನಾಶ್ ಲಕ್ಷ್ಮಯ್ಯOct 27, 20241 min readಯಾರು ದೋಷಿ..ಕಲ್ಲಿಗೊಂದು ಹೂ ಉದುರಿತ್ತು.. ಗಾಳಿಗೊಂದು ಹೂ ಉದುರಿತ್ತು.. ಕಲ್ಲಿನ ಮೇಲೆ, ಎಲ್ಲರ ವೈಶಮ್ಯ ಸುರಿದಿತ್ತು.. ಹಗೆಯಾಗಲಿ, ಕ್ರೊದವಾಗಲಿ ಇರಲಿಲ್ಲ ಕಲ್ಲಿಗೆ, ಬರಿದೆ...
ಅವಿನಾಶ್ ಲಕ್ಷ್ಮಯ್ಯOct 20, 20241 min readರಾಜಕೀಯಕುರುಡು ರಾಜ್ಯಕೆ ರಾ ಜನ ಕೊಟ್ಟೆ.. ಸತ್ಯ ನುಂಗುವ ಜ ಗದಲಿ ಬಿಟ್ಟೆ.. ಬರಿಯ ಹೊಸಿಲಿಗೆ ಕೀ ಲಿಯ ಕೊಟ್ಟೆ.. ಜೇವ ಕಾಯಲು ಯ ಮನನೆ ಬಿಟ್ಟೆ.. ಅದಿಕವೆನಿಸುವ ಅದಿಕಾರವ...
ಅವಿನಾಶ್ ಲಕ್ಷ್ಮಯ್ಯOct 20, 20241 min readಮುಂಜಾವುಮುಂಜಾನೆ ಮೋಡಗಳ ಕೆಂಪನ್ನು ಕಸಿದು.. ನೆಡೆದು ಬಂದಳು ನೀರೆ ನೆರಿಗೆಯನು ಹಿಡಿದು.. ನಿನ್ನ ಬಳಸಿದೆ ಸೀರೆ ನಡುವಿನಾಸರೆ ಪಡೆದು.. ನಗಿಸಿದೆ ಚುಕ್ಕಿಗಳ ನಿನ್ನಂದ ಬಸಿದು.....
ಅವಿನಾಶ್ ಲಕ್ಷ್ಮಯ್ಯOct 20, 20241 min readಕೊರವಂಜಿಉಟ್ಟಿರುವ ಸೀರೆಯೊಳು ಚಿಟ್ಟೆಗಳ ಸಾಲಿಹುದು, ಕುಪ್ಪಸಕೆ ಚಿನ್ನಾರಿ ಅಂಟಿಹುದು.. ಕೈಲಿರುವ ಬುಟ್ಟಿಯೊಳು ಕವಡೆಗಳ ಅಂಚಿಹುದು, ಮಂತ್ರದಂಢವು ಒಂದು ಕೈಲಿಹುದು.. ...
ಅವಿನಾಶ್ ಲಕ್ಷ್ಮಯ್ಯOct 20, 20241 min readನಾನು, ಮಳೆ ಮತ್ತು ಅವಳುಮೂವರಿದ್ದೆವು ನಾವು ಖಾಲಿ ಪಯಣದ ಒಳಗೆ.. ಮೌನ ಮಾತ್ರವೆ ಇತ್ತು ಜಂಟಿ ಕಂಗಳ ಒಳಗೆ.. ದ್ವಂದ್ವ ಮನಗಳ ನಡುವೆ ಒಂಟಿ ಮಳೆಯದೆ ಮಾತು.. ಸಲುಗೆ ತರಿಸಲು ಸೋತು ನಮ್ಮ...
ಅವಿನಾಶ್ ಲಕ್ಷ್ಮಯ್ಯOct 20, 20241 min readಋಣಕಂಪಿಸುತಿದೆ ಮನ ಕುಲುಮೆಯಲಿ ಬೆಂದ ಕಬ್ಬಿಣದಂತೆ.., ಬಡಿದು ಕತ್ತಿಯನೇನೊ ಮಾಡಿರುವೆ, ಇರಿಯುತಿದೆ ನನ್ನನೆ ಜೀವ ತೆಗೆಯದಂತೆ..! ವಿರುದ್ದವೊ, ಇದು ಯುದ್ದವೊ?...