ಅವಿನಾಶ್ ಲಕ್ಷ್ಮಯ್ಯOct 11 min readಜುಮುಕಿಹಿಂಬಾಲಿಸಿ ನೆಡೆದಿದೆ ಮನಸು ಕರೆವ ಆ ಜುಮುಕಿಯ ಹಿಂದೆ.. ಬರಿಯೆ ಅಂದಕೆ ತೊಟ್ಟಿರುವೆಯ ಅದನು ನನಗದೇ ಶಂಕೆ.. ನಿನ್ನೆಲ್ಲಾ ಮುಗುಳುನಗೆಯ ವಿವರಿಸಿ, ವರ್ಣಿಸುವ...
ಅವಿನಾಶ್ ಲಕ್ಷ್ಮಯ್ಯAug 231 min readಅವಳ ಒಲವೇ ಹಾಗೆ…ಅವಳ ಒಲವೇ ಹಾಗೆ… ನಾಜೂಕಾಗಿ ಪೋಣಿಸಿದ ಕಾವ್ಯದ ಹಾಗೆ.. ಹೇಳುವುದೆಲ್ಲವ ಬಚ್ಚಿಟ್ಟ ಮೌನದ ಹಾಗೆ.. ಆತುರದ ಕಂಗಳ ಹುಡುಕಾಟದ ಹಾಗೆ.. ಬೆಚ್ಚಿ ನಡುಗುವ ಬಿಸಿಯುಸಿರ ಹಾಗೆ.....
ಅವಿನಾಶ್ ಲಕ್ಷ್ಮಯ್ಯAug 231 min readಅವಳು, ತಡವಾಗಿ ಬಂದ ಸ್ವಾತಿ ಮಳೆ..!ಅವಳು, ತಡವಾಗಿ ಬಂದ ಸ್ವಾತಿ ಮಳೆ..! ಎಲ್ಲಿಯೊ ಹೊರಟ್ಟಿದ್ದ ತಂಗಾಳಿ ದಾರಿ ಬದಲಿಸಿದ ಹಾಗೆ, ಅಪರಿಚಿತ ಭೇಟಿಯೊಂದು ಪರಿಚಿತನಾಗಿಸಿತಾ ನಗೆ.. ಭೋರ್ಗರೆಯಲಿಲ್ಲ,...
ಅವಿನಾಶ್ ಲಕ್ಷ್ಮಯ್ಯMay 11 min readಖಾಸಗಿ ಇರುಳುಯಾರಾದರೂ ಇಂದು ಚಂದಿರನ ಅಪಹರಿಸಬಾರದೆ.. ಬೆಳದಿಂಗಳಂತೆ, ತೋಳ ಸೇರಿದ ನಲ್ಲೆ.. ತಿರುಗಿ ಅವನೊಟ್ಟಿಗೆ ಹೊರಡುವ ಒಪ್ಪಂದವಾಗಿದೆ..! ಗಡುವು ನೀಡುವ ಉದಾರಿಯಲ್ಲ, ಅಸೂಯೆ...