ಅವಿನಾಶ್ ಲಕ್ಷ್ಮಯ್ಯOct 30, 20241 min readರಂಗಮಂಚಗುರುತನೆ ಮರೆಸುವೆ ಬಣ್ಣವ ಬಳಿದು ನಾಚಿಕೆ ಆಚೆಗೆ ದೂಡುವೆ ಎಳೆದು.. ಬುರುಡೆಯು ಕಾವಿನ ಕೆಂಡದ ಹಟ್ಟಿ ಕುಣಿಯುವೆ ನೋಡ್ವೆಯ ರಂಗವ ಕಟ್ಟಿ.. ತಂಗಳಿಗೊಂದು ರುಚಿಯಿದೆ ನೋಡು...
ಅವಿನಾಶ್ ಲಕ್ಷ್ಮಯ್ಯOct 29, 20241 min readಕತ್ತಲೆಕತ್ತಲೆಯು ನಿನ್ನಾಟವೊ, ಅದು, ನೀ ಬಳಿದ ಬರಿಯ ಬಣ್ಣವೊ? ನಗುವಂತೆ ಮಿಂಚಿ ಮರೆಯಾಗೊ, ಬೆಳಕಿನಾಟವೊ? ಭ್ರಮಿಸಿ ಕಾಣೊ ಕನಸೊ, ನನ್ನೆ, ನಾ ಹುಡುಕಲು ನೀ ಚಿತ್ರಿಸಿದ ಸೊಗಸೊ?...
ಅವಿನಾಶ್ ಲಕ್ಷ್ಮಯ್ಯOct 27, 20241 min readಕೃಷ್ಣ..ಕೊಳಲಿನೆದೆಯಲ್ಲಿ ನಿನ್ನುಸಿರ ಜೇಂಕಾರ.. ಮಧುರ ಗಾನವೇ ಜಗದೊಳು ಜೀವ ಸ್ವರ.. ನೀ ನುಡಿದಂತೆ ನೆಡೆವುದೇ, ನಿತ್ಯ ಸಂಚಾರ.. ಕೃಷ್ಣ, ನೀನೇ ಜಗತ್ಗುರು ನೆಲೆಸಿರುವೆ ಚರಾಚರ...
ಅವಿನಾಶ್ ಲಕ್ಷ್ಮಯ್ಯOct 27, 20241 min readಸೂತ್ರಧಾರ..ಘಳಿಗೆ ಒಂದಿತ್ತು.. ಮನಸು ತುಂಬಿತ್ತು.. ಇನ್ನೇನು ಬೇಕಿಲ್ಲ, ಸಾಕು ಎನಿಸಿತ್ತು.. ಅನಿಸಿಕೆಯ ಸಂಖ್ಯೆಗಳು ನಮ್ಮವೇ ಆದರು, ಸಕಲ ಸೂತ್ರಗಳು ನಿನ್ನ ಕೈಯಲ್ಲಲ್ಲವೆ..!...