ಅವಿನಾಶ್ ಲಕ್ಷ್ಮಯ್ಯDec 10, 20241 min readಜೊತೆಗಾತಿಎಲ್ಲ ಹೇಳಿಬಿಡುವ ಆತುರವೇಕೆ ಗೆಳತಿ, ಬಂಗಾರದ ಲಾಟೀನ ಹಿಡಿದು ಚಂದಿರನೇ ಕಾವಲಿರುವಾಗ.. ಮುದ್ದು ಮೌನಕೆ ಜೋಡಿ ಮುಸ್ಸಂಜೆಯಿದೆ ನಮಗೆ.. ಕಣ್ಣಲ್ಲಿ ಕಣ್ಣಿಟ್ಟು ಕೂರುವ...